ವ್ಲಾಡಿಸ್ಲಾವ್ ರೇಮಾಂಟ್(7 ಮೇ 1867 – 5 ಡಿಸೆಂಬರ್ 1925) ಪೋಲೆಂಡ್ ದೇಶದ ಕಾದಂಬರಿಕಾರ ಮತ್ತು ೧೯೨೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು. ಇವರ ಪ್ರಸಿದ್ಧ ಕೃತಿ ನಾಲ್ಕು ಸಂಪುಟಗಳ ಕ್ಲೊಪಿ(Chłopi)(ಎಂದರೆ ರೈತರು) ಒಂದು ಕಾದಂಬರಿಯಾಗಿದೆ.ರೇಮಾಂಟ್ ಒಬ್ಬ ವಾಸ್ತವವಾದಿ ಬರಹಗಾರರಾಗಿದ್ದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 1924 ' Władysław . ವ್ಲಾಡಿಸ್ಲಾವ್ ರೇಮಾಂಟ್